ಭಾರತ

ಪ್ರಾಕ್ತನ ಸಂಸ್ಕತಿ ಬುನಾದಿ ಭಾರತ
ಸತ್ಯದ ದರ್ಶನ ಹರಿಸಿದೆ ಅವಿರತ,
ಅಹಿಂಸೆ, ಶಾಚಿತಿಯ ಧೋರಣೆಯಿಂದ,
ಹಿಮಾಲಯ ಸಂಯಮ ದಾರಿಯಿಂದ,
ಜಗತಿಗೆ ತೋರಿದೆ ಶಕ್ತಿಸ್ಥಾನ;
ಕಲೆಲಾಲಿತ್ಯದ ಸಮರಸ ಜೀವನ,
ತಪೋನಿಧಿಗಳ ಹಠವಿಜ್ಞಾನ
ಸಾಧಿಸಿ ತಂದಿದೆ ದೇಶೊತ್ಥಾನ.

by Praveen Kumar in Bhavana

Comments (0)

There is no comment submitted by members.